ಶುಕ್ರವಾರ, ಅಕ್ಟೋಬರ್ 19, 2012

ನಮ್ಮಲ್ಲಿ ಪ್ರಬಲ ಪ್ರಾದೇಶಿಕ ಪಕ್ಷ ಇರದೇ ಇರೋದ್ರಿಂದ ನಮ್ಮ ಬೇಡಿಕೆಗಳಿಗೆ ಹೋರಾಟ ಮಾಡಿದ್ರು ಏನೂ ಪ್ರಯೋಜನವಿಲ್ಲ...ರಾಷ್ಟೀಯ ಪಕ್ಷಗಳೆಲ್ಲ ಇಲ್ಲಿ ಹೋರಾಟ ಮಾಡಿದ್ರೆ ಪಕ್ಕದ ರಾಜ್ಯಗಳಲ್ಲಿ ವೋಟು ಕಡಿಮೆಯಾಗುತ್ತದೆ ಎಂದು ಹಿಂದೆ ಸರಿಯುತ್ತವೆ..., ಇವಾಗ ಮಾಜಿ ಮುಖ್ಯ ಮಂತ್ರಿ ಎಡ್ಡಿ ಸಾಹೇಬರು ಡಿಸೆಂಬರ್ ನಲ್ಲಿ ಹೊಸ ಪಕ್ಷ ಸ್ತಾಪನೆ ಮಾಡಲಿದ್ದಾರೆ ..ನೋಡೋಣ ಏನಗುತ್ತದೆಯೋ ಎಂದು....